S1EP-187 ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ | The meaning of life is growing

In this episode, Dr. Sandhya S. Pai recites her very famous editorial Priya Odugare – S1EP- 187 : The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ ನಮ್ಮ ಸುತ್ತ 2  ವರ್ಗದ ಜನರಿರುತ್ತಾರೆ. ಮೊದಲನೆಯವರು ಹೊಸತನ ಕಂಡು ಬದುಕಿನ ಪ್ರತೀ ಹೆಜ್ಜೆಯನ್ನು ದೃಢ ಮನಸ್ಸಿನಿಂದಿಡುವವರು. ಇನ್ನೊಂದು ವರ್ಗದವರು ಯಾರು ? ಮತ್ತು ಇವರೆಲ್ಲರಿಂದ ನಾವು ಕಲಿಯುವ ಬದುಕಿನ ಪಾಠ ಏನು.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ