S1EP- 185 : ಆ ನಾಲ್ಕು ಸುಂದರಿಯರು ಯಾರು ? | Who are those four beauties?

In this episode, Dr. Sandhya S. Pai recites her very famous editorial Priya Odugare – S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ? ಒಬ್ಬಾತನಿಗೆ ನಾಲ್ವರು ಸುಂದರಿಯರು ಕಂಡರು. ಅವರಿಂದ ಒಂದಷ್ಟು ಪಾಠ ಕಲಿತು ಬದುಕಿನ ಪ್ರಯಾಣದಲ್ಲಿ ಮುನ್ನಡೆವಾಗ ಇನ್ನೂ  ಹಲವರು ಸಿಕ್ಕರು. ಅವರೆಲ್ಲ ಯಾರು ? ನಮ್ಮ ಬದುಕಲ್ಲಿ ಅವರು  ಆಡುವ ಆಟ ಕಲಿಸುವ ಪಾಠ ಯಾವುದೆಂದು ತಿಳಿಯಲು ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.