In this episode, Dr. Sandhya S. Pai recites her very famous editorial Priya Odugare – The sacrifice of the ego | ಅಹಂಕಾರದ ತ್ಯಾಗ
ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಬದುಕಿನಲ್ಲಿ ಏಕತಾನತೆ ಕಾಡಲು ಶುರುವಾದಾಗ ಇದಕ್ಕಿಂತ ಮೇಲೆ ಇರುವ ಸುಖದ ಬಗ್ಗೆ ತಿಳಿಯಲು ಸಂತನ ಬಳಿ ಹೋದ. ಕೊನೆಗೆ ಆತ ಬಯಸಿದ ಸುಖ ಸಿಕ್ಕಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.