S1EP-167 ಬದುಕಿನ ನಿಜವಾದ ಹಾದಿ |The true path to life

In this episode, Dr. Sandhya S. Pai recites her very famous editorial Priya Odugare – The true path to life | ಬದುಕಿನ ನಿಜವಾದ ಹಾದಿ ಬುದ್ಧ ಗುರುವೊಬ್ಬನಿಗೆ ತನ್ನ ಅಂತ್ಯ ಸಮೀಪಿಸಿದೆ ಎಂಬುದು ಗೊತ್ತಾಗಿತ್ತು. ದೇಹ ತ್ಯಾಗ ಮಾಡುವ ಮೊದಲು ಉತ್ತರಾಧಿಕಾರಿ ಯನ್ನು ಆರಿಸಬೇಕಿತ್ರು. ಇದಕ್ಕೆ ಗುರು ಮಾಡಿದ್ದೇನು ಎಂಬ ಕತೆ ಕೇಳಿ.
Join the discussion