S1EP164 – ಸಂಪತ್ತು ಯಾವುದು? | What is wealth?

In this episode, Dr. Sandhya S. Pai recites her very famous editorial Priya Odugare -What is wealth? | ಸಂಪತ್ತು ಯಾವುದು? ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ.
Join the discussion