S1EP144 ಅತ್ಯುತ್ತಮ ವೈದ್ಯ | The Best Doctor

In this episode, Dr. Sandhya S. Pai recites her very famous editorial Priya Odugare EP – 144 – The Best Doctor | ಅತ್ಯುತ್ತಮ ವೈದ್ಯ ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಯ ಮೂವರು ಮಕ್ಕಳು ವೈದ್ಯ ವೃತ್ತಿಯನ್ನು ಆರಿಸಿಕೊಂಡಿದ್ದರು. ಇವರಲ್ಲಿ ಕಿರಿಯ ಮಗ ಪ್ರಖ್ಯಾತನಾಗಿದ್ದ, ಸಿರಿವಂತನೂ ಆದ. ಆದರೆ ಮೂವರು ವೈದ್ಯರ ತಂದೆ ಮಕ್ಕಳ ಬಗ್ಗೆ ಹೇಳಿದ ಮಾರ್ಮಿಕ ಉತ್ತರದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion