S1EP123: No way can be found in fear | ಧೃತಿಗೆಟ್ಟರೆ ದಾರಿ ಕಾಣದು!

In this episode, Dr. Sandhya S. Pai recites her very famous editorial Priya Odugare EP – 123 – No way can be found in fear | ಧೃತಿಗೆಟ್ಟರೆ ದಾರಿ ಕಾಣದು! ಪ್ರಯಾಣಿಕನೊಬ್ಬ ವಿರಮಿಸಲೆಂದು ಮರದ ನೆರಳಿಗೆ ಬಂದ. ಕುದುರೆಯನ್ನು ಕಟ್ಟಿಹಾಕಿ ಇತ್ತ ತಿರುಗಿ ನೋಡಿದರೆ, ಅಲ್ಲೊಬ್ಬ ನಿದ್ದೆಯಲ್ಲಿ ಕಳೆದು ಹೋಗಿದ್ದ. ಜೋರು ಗೊರಕೆ ಹೊಡೆಯುತ್ತಿದ್ದ. ಅವನ ಎದೆ ಮೇಲೊಂದು ಹಾವಿನ ಮರಿ ಸರಿದಾಡುತ್ತಿತ್ತು. ನೋಡುತ್ತಾ ನೋಡುತ್ತಾ, ಹಾವು ಮಲಗಿದಾತನ ಬಾಯಿಯೊಳಗೆ ಹೋಯಿತು. ಧೃತಿಗೆಡದ ಪ್ರಯಾಣಿಕ ಮಾಡಿದ ಉಪಕಾರವೇನು? ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion