ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]