ಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]