S2 EP- 23 : ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? | Do you know what made him survive?

ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? ಕುಮಾರ ನಲ್ಲೂರ ಅನ್ನೋ ಹಳ್ಳಿ ಒಂದಿತ್ತು. ಅಲ್ಲಿ ಒಂದು ಅಗ್ರಹಾರವಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಪೂರಂ ಅನ್ನೋ ಹಬ್ಬಒಂದು ನಡೆಯುವುದಿತ್ತು. ಅಲ್ಲಿಗೆ ಭಟ್ಟತ್ತಿರಿ ಮತ್ತವನ ಸ್ನೇಹಿತ ಹೋಗುತ್ತಾರೆ. ಅಲ್ಲಿ ನಡೆಯುವ ಒಂದು ಸಂಗತಿ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion