ಕಲ್ಲಿಕೋಟೆಯ ರಾಜಕುಮಾರ ಯುದ್ಧಕಲೆಯಲ್ಲಿ ಪರಿಣಿತನಾಗಿದ್ದ.ಎಷ್ಟೆಂದರೆ ದೂರದ ದೇಶದ ವಿದ್ಯಾರ್ಥಿಗಳೇ ಅವನಲ್ಲಿ ಕಲಿಯಲು ಬರುವಷ್ಟು. ಹೀಗಿರುವಾಗ ಆತನಲ್ಲಿಗೆ ಅಹಂಕಾರದಿಂದ ಮೆರೆಯುತ್ತಿದ್ದ ಒಬ್ಬ ಶಿಷ್ಯನಾಗಲು ಬಂದ. ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]