ಕೊಚ್ಚಿನ್ ರಾಜ್ಯದಲ್ಲಿ ವೆಲ್ಲರಪಿಲ್ಲಿ ಎಂಬ ಹಳ್ಳಿಯಲ್ಲಿ ವೇನ್ಮನಿ ಎಂಬ ಹೆಸರಿನ ಹುಡುಗನಿದ್ದ. ಆತನ ಪೋಷಕರು ತ್ರಿಶೂರಿನ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾರೆ.ಅಲ್ಲಿ ಶಕ್ತಿಶಾಲಿ ದೈವದ ಪರಿಚಯ ಮತ್ತು ಬದಲಾಗುವ ಆತನ ಬದುಕಿನ ಕುರಿತ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥೆ ಡಾ.ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]