ಕೋಝಿಕ್ಕೋಡ್ ಸಂಸ್ಥಾನವನ್ನು ಆಳುತ್ತಿದ್ದ ಝೋಮೋರಿಯನ್ ರಾಜನಿಗೆ ವಿಪರೀತ ಭುಜ ನೋವು ಕಾಡುತ್ತಿತ್ತು. ಯಾರಿಂದಲೂ ಸರಿಪಡಿಸಲು ಸಾಧ್ಯವಾಗದ ನೋವನ್ನು ಅಪರಿಚಿತನೊಬ್ಬ ಸುಲಭವಾಗಿ ಗುಣಪಡಿಸುತ್ತಾನೆ. ರಾಜ್ಯದ ಮಂತ್ರಿ ಈ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಾನೆ. ರೋಚಕ ತಿರುವಿರುವ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]