S1EP 91: ಜಗದೇಕವೀರನ ಸೋಲು | The defeat of Jagadekavir

In this episode, Dr. Sandhya S. Pai recites her very famous editorial Priya Odugare – The defeat of Jagadekavir | ಜಗದೇಕವೀರನ ಸೋಲು ಭಾರತೀಯರಿಗೆ ಪಡೆದು ಗೊತ್ತೇ ವಿನಾಃ ಬೇಡಿ ಗೊತ್ತಿಲ್ಲ. ಭಾರತದಿಂದ ಗ್ರೀಸ್ ಗೆ ವೇದಗಳನ್ನು ಬಲವಂತವಾಗಿ ಹೊತ್ತೊಯ್ಯುವ ಛಲದಲ್ಲಿದ್ದ ಅಲೆಗ್ಸಾಂಡರ್ ಗೆ ಒಬ್ಬ ವೃದ್ಧ ಕಲಿಸಿದ ಪಾಠ ಒಂದು ರೋಚಕಗಾಥೆ. ಜಗತ್ತೆಲ್ಲ ಗೆದ್ದ ಚಕ್ರವರ್ತಿಯನ್ನು ಜ್ಞಾನದ ಅಸ್ತ್ರದಿಂದ ಮಣಿಸಿದ ಜಾಣನ ಪ್ರಸಂಗವನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion