In this episode, Dr. Sandhya S. Pai recites her very famous editorial Priya Odugare EP – 87 – ಜೀವನ ಸಾರ | The essence of life
ಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ