S1EP 85: Cat and the warehouse | ಗೋದಾಮು ಮತ್ತು ಬೆಕ್ಕು

In this episode, Dr. Sandhya S. Pai recites her very famous editorial Priya Odugare EP -85 – ಗೋದಾಮು ಮತ್ತು ಬೆಕ್ಕು ಒಮ್ಮೆ ನಾಲ್ವರು ವ್ಯಾಪಾರಿಗಳು ಹತ್ತಿ ಸಂಗ್ರಹಿಸಲು ಗೋದಾಮು ಖರೀದಿಸಿದ್ದರು. ಹತ್ತಿಯ ಚೀಲವನ್ನು ಗೋದಾಮಿನಲ್ಲಿ ಇಡುತ್ತಿದ್ದರು. ಆದರೆ ಗೋದಾಮಿನಲ್ಲಿ ಇಲಿಗಳ ಕಾಟ ತಪ್ಪಿಸಲು ಬೆಕ್ಕನ್ನು ತಂದರು. ಇದರಿಂದಾದ ಪರಿಣಾಮವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion