S1EP 83: ವಿವೇಕ ಇದ್ದಲ್ಲಿ ವಿಜಯ | Victory always follows wisdom

ಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion