S1EP20 ನಿದ್ದೆ ಚೆನ್ನಾಗಿದ್ದರೆ | Nidde Chennagiddare

ದೇಹಕ್ಕೆ ವಿಶ್ರಾಂತಿ ಎಷ್ಟು ಮುಖ್ಯವೋ ಮನಸಿನ ವಿಶ್ರಾಂತಿ ಕೂಡ ಅತ್ಯಗತ್ಯ. ಅದ್ರಲ್ಲೂ ನಿದ್ರೆ ಅತೀ ಮುಖ್ಯ. ಒಳ್ಳೆ ನಿದ್ರೆಯ ಮಹತ್ವ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.
Join the discussion