ವೇದಗಳು ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಆದ್ರೆ ಧಾವಂತದ ಬದುಕಲ್ಲಿ ನಾವು ಮರೆತಿದ್ದೇವೆ! ಸಂಜೆ ಹೊತ್ತಿನ ಬದುಕು ಬೆಳಗುವ ಅಭ್ಯಾಸ ಮತ್ತದರ ಹಿನ್ನೆಲೆಯ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.