ವೇದಗಳು ಎಲ್ಲ ಜ್ಞಾನ ಅಂಶಗಳ ಜತೆಗೆ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಧಾವಂತದ ಬದುಕಿನಲ್ಲಿ ನಾವು ಮರೆತಿರುವುದು ನಮ್ಮ ಆಚಾರ ವಿಚಾರಗಳ ಹಿಂದಿನ ಬೇರುಗಳನ್ನು. ಇದನ್ನು ನೆನಪಿಸಿಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.