S1EP17 ಕಳೆದದ್ದು ಸಿಗಲಿ | Kaledaddu Sigali

ದಿನನಿತ್ಯದ ಗಡಿಬಿಡಿಯಲ್ಲಿ ಕೆಲವೊಮ್ಮೆ ವಸ್ತುಗಳನ್ನು ಕಳೆದುಕೊಂಡು ಬಿಟ್ಟಿರ್ತೇವೆ. ಹುಡುಕಿದಾಗ ಸಿಗಲ್ಲ. ತಾಳ್ಮೆಯಿಂದ ಹುಡುಕಿದರೆ ಸಿಗುತ್ತೆ ಅನ್ನುತ್ತದೆ ಪುರಾಣ. ಅದಕ್ಕೊಂದು ಮಂತ್ರವಿದೆ.. ಈ ಧ್ವನಿಸಾಂದ್ರಿಕೆಯಲ್ಲಿ ಇದನ್ನು ತಿಳಿದು Relax  ಆಗಿ ಬಡೆಕ್ಕಿಲ ಪ್ರದೀಪ ಜೊತೆ.
Join the discussion