ಪ್ರಯಾಣ ನಮ್ಮ ಬದುಕಿನ ಪ್ರಮುಖ ಅಂಗ. ಪ್ರತೀ ಪ್ರಯಾಣ ಬದುಕಿನ ಹಲವು ಮಜಲುಗಳನ್ನು ನಮಗೆ ಪರಿಚಯಿಸುತ್ತದೆ. ಪ್ರಯಾಣಕ್ಕೂ ಮುನ್ನ ನಾವು ಅನುಸರಿಸಬೇಕಾದ ಅಮೂಲ್ಯ ವಿಚಾರಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.