S1EP15 ಆರೋಗ್ಯ ಆಹಾರ ಆಚಾರ | Arogya Ahara Achara

ಆಹಾರ ಸೇವನೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದು. ಸೃಷ್ಟಿಯ ನಂತ್ರ ಹುಟ್ಟಿರೋದು ಆಹಾರ. ಆಹಾರದ ಸುತ್ತ ನಾವು ನಂಬಿರುವ ಹಲವು ವಿಚಾರಗಳ ವೈಜ್ಞಾನಿಕ ತಳಹದಿಯ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.
Join the discussion