ಬದುಕು ಹಸನಾಗಿರಬೇಕು ಅನ್ನೋದು ಸಹಜ ಮನಸ್ಥಿತಿ. ಜೀವನ ಸುಂದರವಾಗಿಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ. ನೂರು ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲವೇ ಇಲ್ಲದಂತೆ ಮಾಡುವ ಸರಳ ಮಾರ್ಗರ್ದರ್ಶಿ ಭಗವದ್ಗೀತೆ ಕುರಿತು ಒಂದಿಷ್ಟು ವಿಚಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.