S1EP-76: ಅಲೌಕಿಕ ಮಾರ್ಗದ ಬೆಳಕು | The light on the path leading to the supernatural

In this episode, Dr. Sandhya S. Pai recites her very famous editorial Priya Odugare – The light on the path leading to the supernatural | ಅಲೌಕಿಕ ಮಾರ್ಗದ ಬೆಳಕು ಹುಟ್ಟುವಾಗ ಮನುಷ್ಯನ ಹೃದಯದಲ್ಲಿ ಅನರ್ಘ್ಯ ರತ್ನಗಳು ತುಂಬಿರುತ್ತದೆ ಎಂಬುದಕ್ಕೆ ಪುಟ್ಟ ಹುಡುಗನ ತಿಳಿ ನಗುವೇ ಇದಕ್ಕೆ ಸಾಕ್ಷಿ. ಕೆಸರು ಮೆತ್ತಿದ ರಕ್ತಗಳನ್ನು ತೊಳೆದು ಅಲೌಕಿಕ ಹಾದಿ ತೋರಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion