S1EP-72: ಮಕ್ಕಳು ಹರಿವ ನೀರಿನಂತೆ | Children are like flowing water

In this episode, Dr. Sandhya S. Pai recites her very famous editorial Priya Odugare – Children are like flowing water | ಮಕ್ಕಳು ಹರಿವ ನೀರಿನಂತೆ ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ ಕೇಳಲೇಬೇಕಾದ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion