S1 EP34: ಅಶೋಕವನದಲ್ಲಿ ಸೀತೆ | Sita at Ashokavana

ಹನುಮಂತ ಸೀತೆಯನ್ನು ಹುಡುಕುತ್ತಾ ಲಂಕೆ ಪ್ರವೇಶಿಸಿದ ಮೇಲೆ ಅಶೋಕವನದಲ್ಲಿ ಸೀತೆ ಇರುವುದನ್ನು ಪತ್ತೆ ಹಚ್ಚಿದ್ದ. ಆಗ ರಾವಣ ಅಲ್ಲಿಗೆ ಆಗಮಿಸಿ ಸೀತೆಯ ಮನವೊಲಿಸಲು ಯತ್ನಿಸಿ ಮರಳಿದ್ದ. ಬಳಿಕ ಹನುಮಂತ ಮತ್ತು ಸೀತೆಯ ನಡುವೆ  ನಡೆದ ಸಂಭಾಷಣೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..
Join the discussion