ಹದಿನೈದು ದಿನದೊಳಗೆ ಸೀತಾ ಮಾತೆಯನ್ನು ಹುಡುಕುವ ಕಾರ್ಯದ ರೂಪರೇಶೆ ಸಿದ್ಧವಾಗಬೇಕೆಂದು ಹನುಮಂತ ಸುಗ್ರೀವನಿಗೆ ತಿಳಿಸಿದ್ದ. ದೀರ್ಘ ಕಾಲ ಮಂಕು ಕವಿದು ಕುಳಿತಿದ್ದ ಸುಗ್ರೀವ ಕೂಡಲೇ ಕಾರ್ಯೋನ್ಮುಖನಾದಾಗ ಆತ ವಾನರ ಸೇನೆಯನ್ನು ಹೇಗೆ ಸಜ್ಜುಗೊಳಿಸಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.