S1EP-29: ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ “ಸೃಷ್ಟಿ”ಗೆ ಅರ್ಥ | Rhythm gives meaning to any Creation

ಅಂತ್ಯವಿದ್ದರೆ ಮಾತ್ರ ಹುಟ್ಟಿಗೆ ಮೌಲ್ಯ. ಈ ಸತ್ಯ ಒಪ್ಪಿಕೊಳ್ಳದೆ ಅಧಿಕಾರ, ಮೇಲರಿಮೆ, ಅಹಂಕಾರದಿಂದ ಸ್ಪರ್ಧೆಗಿಳಿದಾಗ ಏನಾಗುತ್ತೆ? ವಿನಾಶದ ಮೊದಲ ಹೆಜ್ಜೆ ಯಾವುದು? ಶಿವನ ಮುಂದೆ ಅಹಂಕಾರ ಮೆರೆದ ಬ್ರಹ್ಮನ ವೃತ್ತಾಂತ ಹೇಳುತ್ತಾ ಬದುಕಿನ ಸಾಮರಸ್ಯದ ಗುಟ್ಟು ತೆರೆದಿಡುವ ಸೊಗಸಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Join the discussion