S1EP-23: ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ… | Devotion makes nothing Unachievable

In this episode, Dr. Sandhya S. Pai recites her very famous editorial Priya Odugare – Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ… ಬಣ್ಣಬಣ್ಣದ ಬಳೆ ಹೊತ್ತು ಊರೂರು ತಿರುಗುವ ಬಳೆಗಾರ. ಜಗನ್ಮಾತೆಯ ಪರಮ ಉಪಾಸಕ. ತಾನು ಬಳೆ ಇಡುವ ಪ್ರತಿ ಕೈಗಳೂ ಆ ಜಗನ್ಮಾತೆಯ ಕೈಗಳೆನ್ನುವ ಶ್ರದ್ಧೆ ಆತನ ವ್ಯಕ್ತಿತ್ವಭೂಷಣ. ಕಾಯಕದಲ್ಲಿ ದೇವತೆಯನ್ನು ಕಂಡ ಈತನ ಬಾಳಿನ ಪಯಣದಲ್ಲಿ ಒಂದು ವಿಸ್ಮಯ ಘಟಿಸಿತು. ಏನದು? ಒಂದು ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Join the discussion