S1EP-16: | ವಿರಕ್ತ ದಾರ್ಶನಿಕನ ಕನಸಿನ ಗುಂಗು | The Dreams of a Hermit Philosopher

In this episode, Dr. Sandhya S. Pai recites her very famous editorial Priya Odugare – The Dreams of a Hermit Philosopher | ವಿರಕ್ತ ದಾರ್ಶನಿಕನ ಕನಸಿನ ಗುಂಗು ಸಮಸ್ಯೆ ಮೊದಲಾದದ್ದು ಕನಸಿನಲ್ಲಿ ಅಲ್ಲ, ಎಚ್ಚರವಾದಾಗ. ಕನಸು ಒಡೆದಾಗಲೂ ಆ ಗುಂಗಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಕನಸಿನಲ್ಲಿ ಬದುಕಿನ ಹೊರತಾಗಿ ಬೇರೇನೂ ಇರಲಿಲ್ಲ. ಆಗ ಅದೇ ಸತ್ಯವಾಗಿತ್ತು. ಈಗ ನನ್ನ ಕಾಡುತ್ತಿರುವ ಸಮಸ್ಯೆ, ಯಾವುದು ಕನಸು ಶ್ವಾಂಗ್ ತ್ಸೇ, ಚಿಟ್ಟೆಯೇ ಅಥವಾ ಮನುಷ್ಯನದ್ದೇ ಎಂಬ ವಿರಕ್ತ ದಾರ್ಶನಿಕನ ಬದುಕುವ ಕಲೆಯ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Join the discussion