ಅಯೋಧ್ಯೆಗೆ ಆಗಮಿಸಿದ ಭರತನಿಗೆ ತಂದೆ ದಶರಥ ಸ್ವರ್ಗಸ್ಥರಾದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. ಗೋಳಾಟದ ಮಧ್ಯೆ ವಶಿಷ್ಠರ ಸಲಹೆಯಂತೆ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಬಳಿಕ ಭರತ ರಾಮನಿದ್ದ ಚಿತ್ರಕೂಟ ಪ್ರದೇಶಕ್ಕೆ ಹೊರಟ…ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.