S1EP-11: ಒಬ್ಬ ನಾಯಕನ ಕಥೆ | The Tale of a Hero

In this episode, Dr. Sandhya S. Pai recites her very famous editorial Priya Odugare – The Tale of a Hero ಪ್ರಿಯ ಓದುಗರೇ… ಸ್ಥಾನಗಳು ಯಾರನ್ನೂ ನಾಯಕನನ್ನಾಗಿ ರೂಪಿಸದು. ಅಧಿಕಾರದ ಬಲ ದೋಷಪೂರಿತನಿಗೆ “ಯೋಗ್ಯನಾಯಕ” ಕಿರೀಟ ನೀಡದು. ಒಳ್ಳೆಯ ನಾಯಕ ಹೆದರಿಕೆ ಹುಟ್ಟಿಸುವುದಿಲ್ಲ, ಆತ್ಮವಿಶ್ವಾಸ ಅರಳಿಸುತ್ತಾನೆ. ತಪ್ಪು ಎತ್ತಿಹಿಡಿಯದೆ, ತಪ್ಪನ್ನು ತಿದ್ದುತ್ತಾನೆ. ತನ್ನ ಬಗ್ಗೆ ಯೋಚಿಸದೆ, ಸಮೂಹದ ಹಿತಕಾಯುತ್ತಾನೆ.
Join the discussion