S1 EP7 : ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ | Vishwamitra narrates the story of how Ganga landed on Earth to Ram and Lakshmana

ಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದಲ್ಲಿ ನಡೆದಿದ್ದ ಈ ಕಥೆಯನ್ನು ವಿಶ್ವಾಮಿತ್ರರು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ
Join the discussion