S1 EP6 : ಅಬ್ಬಬ್ಬಾ…! ವಿಶ್ವಾಮಿತ್ರರಿಂದ ರಾಮ-ಲಕ್ಷ್ಮಣರಿಗೆ ಉಪದೇಶಿಸಲ್ಪಟ್ಟ ಮಂತ್ರಾಸ್ತ್ರಗಳ ಹೆಸರುಗಳನ್ನು ಕೇಳಿದ್ದೀರಾ? | Have you heard the names of the special weapons given to Rama-Lakshmana by Vishwamitra?
ವಿಶ್ವಾಮಿತ್ರರ ಸಂಸರ್ಗದಲ್ಲಿ ರಾಮ ಲಕ್ಷ್ಮಣ ರಿಗೆ ಈ ಪುಣ್ಯ ಭೂಮಿಯಲ್ಲಿ ಆಗಿ ಹೋದ ಮಹಾಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ಲಭಿಸಿತು. ಬಲಿ ಚಕ್ರವರ್ತಿ ಯ ಕಥೆಯ ಆದಿಯಾಗಿ ಹಲವು ವಿಚಾರಗಳು ಈ ಬಾಲಕರ ಮನೋಬಲವನ್ನು ಗಟ್ಟಿಗೊಳಿಸುತ್ತಾ ಹೋಯಿತು. ಮಂತ್ರಾಸ್ತ್ರಗಳ ಉಪದೇಶ, ದುಷ್ಟ ರಕ್ಕಸರ ಸಂಹಾರ.. ಬಳಿಕ ಮಂಗಳ ಕಾರ್ಯವೊಂದು ಸಂಪನ್ನಗೊಳ್ಳುವುದಿತ್ತು, ಅದೇನೆಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ..