S1 : EP -18 : ಗರಡಿಯ ಗೆಳೆಯರು

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಕಲ್ಲಣ್ಣ ಮತ್ತು ಮಲ್ಲಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ಕುಸ್ತಿ ಅಭ್ಯಾಸ ಮಾಡಲು ಗರಡಿಯಲ್ಲಿ ಸೇರುತ್ತಿದ್ದರು. ಹೀಗಿರುವಾಗ ಒಮ್ಮೆ ಕಲ್ಲಣ್ಣ ಮಲ್ಲಣ್ಣನ ಬಳಿ ಆ ಊರಿನಲ್ಲಿ ಆತ ಕಂಡ ಒಬ್ಬಳು ಹುಡುಗಿಯ ಕುರಿತು ಆಕೆಯ ಮೇಲೆ ಆಸೆಯಾಗಿರುವುದಾಗಿ ತಿಳಿಸಿದ. ಆದರೆ ಆಕೆ ಮಲ್ಲಣ್ಣನ ಹೆಂಡತಿಯಾಗಿದ್ದಳು! ಮುಂದೇನಾಯಿತು ಆ ಹುಡುಗಿ ಯಾರು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  </p><p>podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.</p><p> ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -</p><p> [email protected]

Join the discussion