S1 : EP -17 : ಗಂಗಮ್ಮ ತಂಗಿ : Story of Ganga

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದೊಂದು ದೇವದೇವತೆಗಳ ಕಥೆ. ಒಂದಾನೊಂದು ಬಾರಿ ಶಿವ ಪ್ರಯಾಣ ಹೊರಟನಂತೆ. ಹೀಗೆ ಹೋಗುವಾಗ ದಾರಿಯಲ್ಲಿ ಒಬ್ಬಳು ಹುಡುಗಿ ಕಂಡಳಂತೆ. ಆಕೆಯ ಬಳಿ ಶಿವ ಹೂವು ಕೇಳಿದನಂತೆ . ಅದಕ್ಕೆ… ಹೂ ಕೊಟ್ಟರೆ ತನ್ನ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದಳು .ಅದಕ್ಕೆ ಶಿವ, ಅವರು ಬೈದರೆ ತನ್ನ ಜಡೆಯಲ್ಲಿ ಬಂದು ಅವಿತುಕೊ ಎಂದ . ಮುಂದೇನಾಯಿತು? ಆ ಹುಡುಗಿ ಯಾರು? ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

[email protected]

<audio src=”https://anchor.fm/s/2e14467c/podcast/play/117546049/https%3A%2F%2Fd3ctxlq1ktw2nl.cloudfront.net%2Fstaging%2F2026-2-27%2F420860456-44100-2-fe9892e659798.m4a” controls=”controls”></audio>

<!– /wp:audio –>