ಕಾಳು, ಬೇಳೆ ಸಾಗಿಸುವ ಹಡಗೊಂಡು ದೂರ ಪ್ರಯಾಣಕ್ಕೆ ತಯಾರಾಗಿ ನಿಂತಿತ್ತು. ಅದನ್ನ ಕಂಡ ಹಕ್ಕಿಯೊಂದು ಆಹಾರಕ್ಕಾಗಿ ಹಡಗಿನ ಒಳಗೆ ಬಂದು ಅಲ್ಲಿದ್ದ ಆಹಾರ ತಿನ್ನಲು ಶುರುಮಾಡಿತು. ಆಗಲೇ ಹಡಗು ಹೊರಟು ಸಮದ್ರದಲ್ಲಿ ಸಾಗಿತ್ತು. ಆದರೆ ಹಕ್ಕಿಗೆ ಅದು ತಿಳಿಯಲಿಲ್ಲ! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ
…. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]




