ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ಸಜ್ಜನನೊಬ್ಬನ ಮಗಳ ಮದುವೆ ನಿಶ್ಚಯವಾಗಿತ್ತು, ಯೋಗ್ಯನಾದ ವರ ಸಿಕ್ಕಿದ್ದಾನೆ ಆದರೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಬಂಧ ಎಂದು ದ್ವಂದ್ವದಲ್ಲಿ ಸಿಲುಕಿ ಕಷ್ಟ ಪಡ್ತಾ ಇದ್ದ.. ಕಡೆಗೆ ಬಹಳಾ ಅಳೆದು ಸುರಿದು ತನಗೆ ಬೇಕಾಗುವ ಆರ್ಥಿಕ ಸಹಾಯವನ್ನ ತಾನು ನಂಬುವ ಗುರುಗಳನ್ನು ಕೇಳೋಣ ಅಂದುಕೊಂಡ ಆಗ..




