ಈಜಿಪ್ಟ್ ಚಕ್ರವರ್ತಿಗೆ ಒಂದು ಕನಸು ಬಿತ್ತು. ಈ ಕನಸಿನಲ್ಲಿ ನದಿಯಿಂದ 7 ಸುಂದರ ಆರೋಗ್ಯವಂತ ಹಸುಗಳು ಮತ್ತು 7 ರೋಗಗ್ರಸ್ತ ಹಸುಗಳ ಹೊರಬಂದವು. ಚಕ್ರವರ್ತಿಗೆ ಬಿದ್ದ ಈ ಕನಸಿನ ಅರ್ಥ ಏನು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.