ಇದೊಂದು ಮಹಾಭಾರತದ ಸುಂದರ ಕಥೆ. ಬದುಕಿನಲ್ಲಿ ಬಹಳಷ್ಟು ತಿಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತು
ಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]