ಭರ್ತೃಹರಿಯ ಕುರಿತಾದ ಸುಂದರ ಕಥೆ ಇದು. ಈತ ಒಂದು ಕಾಲದಲ್ಲಿ ಸಾಮ್ರಾಟನಾಗಿದ್ದ. ಹೀಗಿರುವಾಗ ಸಾಮ್ರಾಜ್ಯ, ಅಂತಸ್ತು ಎಲ್ಲವನ್ನೂ
ಬಿಟ್ಟು ಕೇವಲ ದೇಹಸುಖಕ್ಕಾಗಿ ಅಶ್ವ ಪಾಲಕನಿಗೆ ಒಲಿದ ಪತ್ನಿಯಿಂದ ಒಂದು ಪಾಠ ಕಲಿತ. ಹಾಗಾದ್ರೆ ಅದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]