S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡಿತಾ ಇದ್ದ ಕಾಲದಲ್ಲಿ ಅಬ್ರಹಾಂ ಲಿಂಕನ್ ಅಮೆರಿಕಾದ ಅಧ್ಯಕ್ಷರಾಗಿದ್ದರು, ಯುದ್ಧ ನಡೀತಾ ಇದ್ದ ರಾಜ್ಯಗಳಲ್ಲಿ ತಾವೇ ಸ್ವತಃ ಸಂಚರಿಸ್ತಾ ಇದ್ರು, ಗಾಯಾಳುಗಳನ್ನು ಆಸ್ಪತ್ರೆಗಳಲ್ಲಿ ಭೇಟಿ ಆಗ್ತಾ ಇದ್ರು,ಸಾಂತ್ವನ ಹೇಳ್ತಿದ್ರು, ಹೀಗೆ ಅವರು ಸಂಚಾರ ಮಾಡ್ತಾ ಇರುವಾಗ ಒಮ್ಮೆ ..