ಗ್ರೀಸ್ ನ ದೊರೆ ಸಿಸೈಫಸ್ ಆಗಿನ ಕಾಲದ ಅತ್ಯಂತ ಯಶಸ್ವಿ ಚಕ್ರವರ್ತಿ ಎನಿಸಿಕೊಂಡಿದ್ದ. ಏಕೆಂದರೆ ಆತನ ಪ್ರಜಾವರ್ಗ ಆತನಿಗೋಸ್ಕರ ಸಾಯಲೂ ತಯಾರಾಗಿದ್ದರು ಎಂದು ನಂಬಿದ್ದ. ಆದರೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.