S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕ | Padma winner who planted 3000 plants in one and a half acres

ಲಹಂಡಿಯ ನಾಂದೋಲ್ ಹಳ್ಳಿಯಲ್ಲಿ ವಾಸ ಮಾಡ್ತಿರೋ ಇವತ್ತಿನ ಪದ್ಮ ಸಾಧಕನ ಮನೆ ಸುತ್ತಲೆಲ್ಲಾ ಹಸಿರು ಎದ್ದು ಕಾಣುತ್ತೆ, ಇವರ ಹತ್ರ ಇರುವ ಜಾಗ ಒಂದೂವರೆ ಎಕರೆ ಆದರೆ ಇವರು ಬೆಳೆಸಿರುವ ಮೆಡಿಸನಲ್ ಗಿಡಗಳು 3000ಕ್ಕೊ ಹೆಚ್ಚು .