ಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ ಬೇಡಿದಳು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .