S3 : EP – 15 : ಪಂಚ ಪಾಂಡವರ ಜನನ | Birth of Pancha Pandavas

ದೃತರಾಷ್ಟ್ರ ಪಾಂಡು ಹಾಗು ವಿದುರರ ಜನ್ಮ ಫಲದಿಂದ ಕುರುಕ್ಷೇತ್ರ ಅಪಾರವಾದ ಅಭಿವೃದ್ಧಿ ಕಂಡಿತು ಕಾಲ ಕಾಲಕ್ಕೆ ಮಳೆ ಬೆಳೆಗಳಾಗಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು ಯಾವ ರಾಜ್ಯದಲ್ಲಿ ಸುಭಿಕ್ಷೆ ಇರುತ್ತೋ ಅಲ್ಲಿ ಅಪರಾಧಗಳಿರುವುದಿಲ್ಲ ಕಳ್ಳಕಾಕರು ದರೋಡೆ ಕೋರರು ಇರುವುದಿಲ್ಲ ಪ್ರಜೆಗಳು ಖುಷಿಯಿಂದ ಇರುತ್ತಾರೆ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]