S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant’s camel

ಒಬ್ಬಾನೊಬ್ಬ ವ್ಯಾಪಾರಿಗೆ ಒಂದು ಒಂಟೆ ಕೊಂಡುಕೊಳ್ಳಬೇಕು ಎಂಬ ಅಗತ್ಯ ಬಿತ್ತಂತೆ ಶಹರದಲ್ಲಿ ನಡೀತಾ ಇದ್ದ ಒಂಟೆಗಳಮೇಳಕ್ಕೆ ಹೋದಾಗ ಅವನಿಗೆ ಬೇಕಾದ ರೀತಿಯ ಒಂಟೆ ಒಂದು ಸಿಕ್ಕಿತು ತುಂಬಾ ಚರ್ಚೆಯಾದ ನಂತರ ಅವನ ಜೇಬಿಗೆ ಹೊಂದುವ ಬೆಲೆಯೂ ನಿಗದಿಯಾಯಿತು, ಒಂಟೆ ಖರೀದಿಸಿ ಮನೆಗೆ ಬಂದನಂತೆ.. ತನ್ನ ಸೇವಕನಿಗೆ ಅದರ ಬೆನ್ನ ಮೇಲಿದ್ದ ಖಜಾವವನ್ನ ತೆಗೆದಿಡುವಂತೆ ಹೇಳಿದ ಸೇವಕ ಖಜಾವ ತೆಗುಯುವಾಗ ಅದರ ಒಳಗೆ ಒಂದು ಇಮ್ಮಣಿ ಚೀಲ ಇರುವುದು ಕಂಡಿತು ಅದ್ರಲ್ಲಿ ಹೊಳೆಯುವ ವಜ್ರಗಳಿದ್ದವು ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.