ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಬಲು ಕ್ರೂರಿ ಹಾಗು ದರ್ಪಿಷ್ಟ ಯಾರಾದರು ಅವನ ಎದುರುಬಿದ್ದರೆ ಆತ ದಂಡಿಸುವ ರೀತಿ ಭಯಂಕರವಾಗಿತ್ತು ! ದಂಡಿಸಲೆಂದೇ 10 ಕ್ರೂರ ನಾಯಿಗಳನ್ನ ಸಾಕಿದ್ದ ! ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.