S1EP- 332 :ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ?

ಇದು ಬಹಳಾ ಪ್ರಾಚೀನ ಕಥೆ. ಆದರೂ ಇಂದಿಗೂ ಪ್ರಸ್ತುತವೆನಿಸುವ ಕಥೆ. ಇಕ್ಷ್ವಾಕುವಿನ ಮಗ ದಂಡಕನ ಕುರಿತಾದ ಕಥೆ. ಆತ ತನ್ನ ಗುರು ಶುಕ್ಲಾಚಾರ್ಯರ ಮಗಳ ಬದುಕಿನಲ್ಲಿ ಮಾಡಿದ್ದೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ